ಶ್ರೀ ಸಚ್ಚಿದಾನಂದ ಅದ್ವೈತಾಶ್ರಮ
ರಾಜಾಜಿನಗರ, ಬೆಂಗಳೂರು8 ವಿದ್ಯಾರ್ಥಿಗಳು
ಮೇ 23, 2026ರಂದು ವೃಂದವು ರಾಜಾಜಿನಗರದ ಸಚ್ಚಿದಾನಂದ ಅದ್ವೈತಾಶ್ರಮ ವೇದಗುರುಕುಲಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಅದ್ವಯಾನಂದ ಸರಸ್ವತೀ ಸ್ವಾಮಿಗಳ ಬಳಿ ಮಾತನಾಡಿ, ಎಂಟು ಮಕ್ಕಳು ಮತ್ತು ಮೂವರು ಅಧ್ಯಾಪಕರಿಗೆ ವಸ್ತ್ರ-ಆಸನ, ಧಾನ್ಯ, ದಿನಸಿ, ಸಂಧ್ಯಾವಂದನೆ ಪಾತ್ರೆ, ತೆಂಗಿನಕಾಯಿ ಮತ್ತು ಧನಸಹಾಯವನ್ನು ಸಮರ್ಪಿಸಿತು. ಆಗಸ್ಟ್‌ನಲ್ಲಿ ನೆರವು ಪಡೆದ ಎಂಟರಲ್ಲಿ ಇದೂ ಒಂದು.
8
ಪ್ರಸ್ತುತ ವಿದ್ಯಾರ್ಥಿಗಳು
ವೃಂದದ ಸೇವೆ
- ಆಗಸ್ಟ್‌ನಲ್ಲಿ ಎಂಟು ವೇದ ಗುರುಕುಲಗಳಿಗೆ ನೆರವುಆಗಸ್ಟ್ 31, 2026ಆಗಸ್ಟ್ ತಿಂಗಳಲ್ಲಿ ಶ್ರೀ ಶಿವಸಂಕಲ್ಪ ವೃಂದವು ಕರ್ನಾಟಕದ ಎಂಟು ವೇದ ಗುರುಕುಲಗಳಿಗೆ ಧನಸಹಾಯ ನೀಡಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪಾಠಶಾಲೆಗಳ ಜೊತೆ ನಿಲ್ಲುವ ಆಶಯವಿದೆ.
- ಬಸವೇಶ್ವರನಗರದ ಸಚ್ಚಿದಾನಂದ ಅದ್ವೈತಾಶ್ರಮಕ್ಕೆ ಸೇವೆಮೇ 23, 2026ಬಸವೇಶ್ವರನಗರದ ಸಚ್ಚಿದಾನಂದ ಅದ್ವೈತಾಶ್ರಮ ವೇದಗುರುಕುಲಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಅದ್ವಯಾನಂದ ಸರಸ್ವತೀ ಸ್ವಾಮಿಗಳ ಬಳಿ ಮಾತನಾಡಿ, ಎಂಟು ಮಕ್ಕಳು ಮತ್ತು ಮೂವರು ಅಧ್ಯಾಪಕರಿಗೆ ವಸ್ತ್ರ-ಆಸನ, ಧಾನ್ಯ, ದಿನಸಿ, ಸಂಧ್ಯಾವಂದನೆ ಪಾತ್ರೆ, ತೆಂಗಿನಕಾಯಿ ಮತ್ತು ಧನಸಹಾಯವನ್ನು ಸಮರ್ಪಿಸಲಾಯಿತು.