ಶ್ರೀ ಶಿವಸಂಕಲ್ಪ

ವೇದನಾದ ಗುರುಕುಲ

ತುರಹಳ್ಳಿ, ಬೆಂಗಳೂರು

ಬೆಂಗಳೂರಿನ ದಕ್ಷಿಣ ಅಂಚಿನ ತುರಹಳ್ಳಿಯಲ್ಲಿರುವ ವೇದನಾದ ಗುರುಕುಲವನ್ನು ವೇದ ಬ್ರಹ್ಮ ಶ್ರೀ ಗೋವಿಂದ ಪ್ರಕಾಶ ಘನಪಾಠಿ ಮತ್ತು ವೇದ ಬ್ರಹ್ಮ ಶ್ರೀ ಸುಮುಖ ಭಾರದ್ವಾಜ ಘನಪಾಠಿಗಳು ನಡೆಸುತ್ತಾರೆ. ವೃಂದದ ನೆರವು ಪಡೆಯುವ ಗುರುಕುಲಗಳಲ್ಲಿ ಇದೂ ಒಂದು.