ಶ್ರೀ ಶಿವಸಂಕಲ್ಪ

ಸೇವಾ ನಿಕೇತನ

ಬಸವನಗುಡಿ, ಬೆಂಗಳೂರು

ಬಸವನಗುಡಿ ಬಳಿಯ ಹನುಮಂತನಗರದಲ್ಲಿರುವ ಸೇವಾ ನಿಕೇತನವನ್ನು ಶ್ರೀ ಪ್ರೀತಮ್ ಶರ್ಮಾ ಅವರು ನಡೆಸುತ್ತಾರೆ. ವೃಂದದ ನೆರವು ಪಡೆಯುವ ಗುರುಕುಲಗಳಲ್ಲಿ ಇದೂ ಒಂದು.