ಶ್ರೀ ಶಿವಸಂಕಲ್ಪ

ಗೌತಮ ವೇದ ಪಾಠಶಾಲೆ

ಸಪ್ತಗಿರಿ ಲೇಔಟ್, ಬೆಂಗಳೂರು

ಸಪ್ತಗಿರಿ ಲೇಔಟ್‌ನ ಶ್ರೀ ಪರಮಾಚಾರ್ಯ ನಿಲಯದಲ್ಲಿರುವ ಗೌತಮ ವೇದ ಪಾಠಶಾಲೆಯನ್ನು ವೇದ ಬ್ರಹ್ಮ ಶ್ರೀ ಗೋವಿಂದ ಭಟ್ ಘನಪಾಠಿಗಳು ನಡೆಸುತ್ತಾರೆ. ವೃಂದವು ಈ ಪಾಠಶಾಲೆಗೆ ಭೇಟಿ ನೀಡಿದ್ದು, ನೆರವು ಪಡೆಯುವ ಗುರುಕುಲಗಳಲ್ಲಿ ಇದೂ ಒಂದು.