ಶ್ರೀ ಶಿವಸಂಕಲ್ಪ

ಶ್ರೀ ಚಿದಂಬರಾಶ್ರಮ

ಗುಬ್ಬಿ, ತುಮಕೂರು, ಕರ್ನಾಟಕ

ತುಮಕೂರು ಬಳಿಯ ಗುಬ್ಬಿಯ ದತ್ತ ಕ್ಷೇತ್ರವಾದ ಶ್ರೀ ಚಿದಂಬರಾಶ್ರಮದಲ್ಲಿ ವೇದ ಬ್ರಹ್ಮ ಶ್ರೀ ರಾಘವೇಂದ್ರ ಭಟ್ಟರು ಪಾಠ ಹೇಳುತ್ತಾರೆ. ವೃಂದದ ನೆರವು ಪಡೆಯುವ ಗುರುಕುಲಗಳಲ್ಲಿ ಇದೂ ಒಂದು.