ಶ್ರೀ ಶಿವಸಂಕಲ್ಪ

ಶ್ರೀ ಶೃಂಗೇರಿ ಶಂಕರ ಮಠ

ಭಾರತೀ ತೀರ್ಥ ವೇದ ಪಾಠಶಾಲೆ

ಶಂಕರಪುರ, ಬೆಂಗಳೂರು

ಶಂಕರಪುರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆಯುವ ಭಾರತೀ ತೀರ್ಥ ವೇದ ಪಾಠಶಾಲೆಯಲ್ಲಿ ವೇದ ಬ್ರಹ್ಮ ಶ್ರೀ ಶ್ರೀಹರ್ಷ, ಸೋಮಸುಂದರ ಮತ್ತು ಶಾಂತಕುಮಾರ ಘನಪಾಠಿಗಳು ಪಾಠ ಹೇಳುತ್ತಾರೆ. ವೃಂದದ ನೆರವು ಪಡೆಯುವ ಗುರುಕುಲಗಳಲ್ಲಿ ಇದೂ ಒಂದು.